Bengaluru startup

ಜಾಗತಿಕ ನವೋದ್ಯಮ ಎಕೊಸಿಸ್ಟಮ್ ವರದಿ: ಏಷ್ಯಾದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ
ಜುಲೈ 01, 2021ರಿಂದ ಡಿಸೆಂಬರ್ 31, 2023 ರವರೆಗೆ 158 ಶತಕೋಟಿ ಡಾಲರ್ ವ್ಯವಹಾರದೊಂದಿಗೆ ಕರ್ನಾಟಕ ಸ್ಟಾರ್ಟಪ್ ಅಗ್ರಸ್ಥಾನದಲ್ಲಿದೆ. ಇದು ಶೇ. 22ರ ಸಂಯುಕ್ತ ವಾರ್ಷಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.

ಮನೆಯಲ್ಲೇ ಸಂತಾನೋತ್ಪತ್ತಿ ಸಾಮರ್ಥ್ಯ ಪರೀಕ್ಷೆ ಸೌಲಭ್ಯ ಕಲ್ಪಿಸುತ್ತಿದೆ ಬೆಂಗಳೂರಿನ ಈ ಸ್ಟಾರ್ಟ್ ಅಪ್!
ಬೆಂಗಳೂರು ಮೂಲದ ವೈದ್ಯಕೀಯ ತಂತ್ರಜ್ಞಾನ ಸ್ಟಾರ್ಟ್ ಅಪ್ ಇನಿಟೊ ಸಂತಾನೋತ್ಪತ್ತಿ ಸಾಮರ್ಥ್ಯ ಪತ್ತೆ ಮಾಡುವ ಸೌಲಭ್ಯವನ್ನು ಘೋಷಿಸಿದ್ದು, ಇದಕ್ಕಾಗಿ ಅಮೆರಿಕದ ಆಹಾರ ಹಾಗೂ ಔಷಧ ನಿಯಂತ್ರಕ ವಿಭಾಗ (ಎಫ್ ಡಿಎ)ಯಿಂದ ಅನುಮೋದನೆಯನ್ನೂ ಪಡೆದುಕೊಂಡಿದೆ.

