Bengaluru Stampade

Watch | ಮುಸುಕುಧಾರಿ ಸಮ್ಮುಖದಲ್ಲಿ ದೂರುದಾರ ಜಯಂತ್ ಮನೆಯಲ್ಲಿ SIT ಮಹಜರು; ಕರ್ನಾಟಕ DG, IGP ಆಗಿ MA Saleem ನೇಮಕ; ಮೃತ ಅಭಿಮಾನಿ ಕುಟುಂಬಸ್ಥರಿಗೆ RCB ತಲಾ 25 ಲಕ್ಷ ರೂ ಪರಿಹಾರ!
ವಿಡಿಯೋ

Watch | ಮುಸುಕುಧಾರಿ ಸಮ್ಮುಖದಲ್ಲಿ ದೂರುದಾರ ಜಯಂತ್ ಮನೆಯಲ್ಲಿ SIT ಮಹಜರು; ಕರ್ನಾಟಕ DG, IGP ಆಗಿ MA Saleem ನೇಮಕ; ಮೃತ ಅಭಿಮಾನಿ ಕುಟುಂಬಸ್ಥರಿಗೆ RCB ತಲಾ 25 ಲಕ್ಷ ರೂ ಪರಿಹಾರ!

ಜನಸಂದಣಿ ನಿಯಂತ್ರಣ ಮಸೂದೆ ವಿಧಾನಸಭೆಯಲ್ಲಿ ಮಂಡನೆ: ಅನುಮತಿ ರಹಿತ ಕಾರ್ಯಕ್ರಮ ಆಯೋಜಿಸಿದರೆ 1 ಕೋಟಿ ರೂ ದಂಡ..!
ರಾಜ್ಯ

ಜನಸಂದಣಿ ನಿಯಂತ್ರಣ ಮಸೂದೆ ವಿಧಾನಸಭೆಯಲ್ಲಿ ಮಂಡನೆ: ಅನುಮತಿ ರಹಿತ ಕಾರ್ಯಕ್ರಮ ಆಯೋಜಿಸಿದರೆ 1 ಕೋಟಿ ರೂ ದಂಡ..!

ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯುವ ಸಂದರ್ಭದಲ್ಲಿ, ಆಯೋಜಕರು ಒಂದು ಕೋಟಿ ರೂಪಾಯಿ ಮೌಲ್ಯದ ನಷ್ಟಭರ್ತಿ ಬಾಂಡ್-ಅನ್ನು (indemnity bond) ಬರೆದುಕೊಡಬೇಕು.‌

ಬೆಂಗಳೂರು ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ವರದಿ ಬಹಿರಂಗಪಡಿಸಲ್ಲ; ಹೈಕೋರ್ಟ್'ಗೆ ರಾಜ್ಯ ಸರ್ಕಾರ
ರಾಜ್ಯ

ಬೆಂಗಳೂರು ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ವರದಿ ಬಹಿರಂಗಪಡಿಸಲ್ಲ; ಹೈಕೋರ್ಟ್'ಗೆ ರಾಜ್ಯ ಸರ್ಕಾರ

ನ್ಯಾ. ಕುನ್ಹಾ ಅವರ ಆಯೋಗವು ಅರ್ಜಿದಾರರ ವಾದ ಆಲಿಸದೆ ಮತ್ತು ಪ್ರಕರಣದ ಸಾಕ್ಷಿಗಳನ್ನು ಪಾಟೀ ಸವಾಲು ನಡೆಸಲು ತಮಗೆ ಅವಕಾಶ ನೀಡದೆ ಏಪಕ್ಷೀಯವಾಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಿಲ್ಲ.

ಬೆಂಗಳೂರು ಕಾಲ್ತುಳಿತ: ಬಿ ದಯಾನಂದ್‌ ಸೇರಿ 4 ಪೊಲೀಸ್ ಅಧಿಕಾರಿಗಳ ಅಮಾನತು ರದ್ದು; CM-DCM ರಾಜೀನಾಮೆಗೆ BJP ಆಗ್ರಹ
ರಾಜ್ಯ

ಬೆಂಗಳೂರು ಕಾಲ್ತುಳಿತ: ಬಿ ದಯಾನಂದ್‌ ಸೇರಿ 4 ಪೊಲೀಸ್ ಅಧಿಕಾರಿಗಳ ಅಮಾನತು ರದ್ದು; CM-DCM ರಾಜೀನಾಮೆಗೆ BJP ಆಗ್ರಹ

ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳ ಪಾತ್ರವಿಲ್ಲ ಎಂದು ಮೊದಲ ದಿನದಿಂದಲೂ ಬಿಜೆಪಿ ಕರ್ನಾಟಕ ಪ್ರತಿಪಾದಿಸುತ್ತಿತ್ತು. ಈಗದು ಸತ್ಯ ಎಂಬುದು ಸಾಬೀತಾಗಿದೆ.

ಪೊಲೀಸರು RCB ಸೇವಕರಂತೆ ವರ್ತಿಸಿದ್ದರಿಂದ ಕಾಲ್ತುಳಿತ: ಸರ್ಕಾರದ ನಿಲುವಿಗೆ ಐಪಿಎಸ್ ಅಧಿಕಾರಿ ಆಕ್ಷೇಪ
ರಾಜ್ಯ

ಪೊಲೀಸರು RCB ಸೇವಕರಂತೆ ವರ್ತಿಸಿದ್ದರಿಂದ ಕಾಲ್ತುಳಿತ: ಸರ್ಕಾರದ ನಿಲುವಿಗೆ ಐಪಿಎಸ್ ಅಧಿಕಾರಿ ಆಕ್ಷೇಪ

ತನಗೆ ಮುಜುಗರವಾಗಿದೆ ಎಂದು ಯಾರನ್ನೋ ಅಮಾನತು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಅಷ್ಟಕ್ಕೂ, ಆರ್‌ಸಿಬಿ ತಂಡವನ್ನು ಸ್ವಾಗತಿಸಲು ಯಾರು ವಿಮಾನ ನಿಲ್ದಾಣಕ್ಕೆ ಹೋಗಿದ್ದರು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ.

ಬೆಂಗಳೂರು ಕಾಲ್ತುಳಿತ ಘಟನೆಯಿಂದ ಎಚ್ಚೆತ ಸರ್ಕಾರ: ಜನದಟ್ಟಣೆ ನಿರ್ವಹಣೆ-ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ಮುಂದು!
ರಾಜ್ಯ

ಬೆಂಗಳೂರು ಕಾಲ್ತುಳಿತ ಘಟನೆಯಿಂದ ಎಚ್ಚೆತ ಸರ್ಕಾರ: ಜನದಟ್ಟಣೆ ನಿರ್ವಹಣೆ-ನಿಯಂತ್ರಣಕ್ಕೆ ಹೊಸ ಕಾನೂನು ಜಾರಿಗೆ ಮುಂದು!

ಸರ್ಕಾರ ಪ್ರಸ್ತಾಪಿಸಿರುವ ಹೊಸ ಕಾನೂನಿನಲ್ಲಿ ಕಾರ್ಯಕ್ರಮ ಆಯೋಜಕರು ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಗುಜರಾತ್ ಹತ್ಯಾಕಾಂಡದಲ್ಲಿ 2 ಸಾವಿರ ಅಮಾಯಕರು ಸತ್ತರು, ಮೋದಿಯೇಕೆ ರಾಜೀನಾಮೆ ನೀಡಲಿಲ್ಲ: BJP'ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ರಾಜ್ಯ

ಗುಜರಾತ್ ಹತ್ಯಾಕಾಂಡದಲ್ಲಿ 2 ಸಾವಿರ ಅಮಾಯಕರು ಸತ್ತರು, ಮೋದಿಯೇಕೆ ರಾಜೀನಾಮೆ ನೀಡಲಿಲ್ಲ: BJP'ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದಲ್ಲಿ ಎಲ್ಲ ಧರ್ಮಗಳಿಗೆ ಸೇರಿದ್ದ ಅಂದಾಜು ಎರಡು ಸಾವಿರ ಅಮಾಯಕರು ಪ್ರಾಣ ಕಳೆದುಕೊಂಡರು. ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ರಾಜೀನಾಮೆ ನೀಡಿಲ್ಲ ಮಾತ್ರವಲ್ಲ, ಇಲ್ಲಿಯವರೆಗೆ ಕನಿಷ್ಠ ವಿಷಾದವನ್ನೂ ಸೂಚಿಸಿಲ್ಲ.

ಬೆಂಗಳೂರು ಕಾಲ್ತುಳಿತ: ರಾಜ್ಯ ಸರ್ಕಾರದ ವಿರುದ್ಧ BJP ಪ್ರತಿಭಟನೆ; ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನ, ರಾಜೀನಾಮೆಗೆ ಆಗ್ರಹ
ರಾಜ್ಯ

ಬೆಂಗಳೂರು ಕಾಲ್ತುಳಿತ: ರಾಜ್ಯ ಸರ್ಕಾರದ ವಿರುದ್ಧ BJP ಪ್ರತಿಭಟನೆ; ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನ, ರಾಜೀನಾಮೆಗೆ ಆಗ್ರಹ

ಪ್ರತಿಭಟನೆಯ ವೇದಿಕೆಯಲ್ಲಿ ಅಣಕು ಕಪ್ ಪ್ರದರ್ಶನ ಮಾಡಲಾಯಿತು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮುಖವಾಡ ಧರಿಸಿದ ಕಾರ್ಯಕರ್ತರು ಅಣಕು ಕಪ್ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಲ್ತುಳಿತಕ್ಕೆ ಬೆಲೆ ತೆರುತ್ತಿದೆ KSCA: ಬೆಂಗಳೂರು ಪಂದ್ಯಗಳನ್ನು ಸ್ಥಳಾಂತರಿಸಿದ BCCI!
ಕ್ರಿಕೆಟ್

ಕಾಲ್ತುಳಿತಕ್ಕೆ ಬೆಲೆ ತೆರುತ್ತಿದೆ KSCA: ಬೆಂಗಳೂರು ಪಂದ್ಯಗಳನ್ನು ಸ್ಥಳಾಂತರಿಸಿದ BCCI!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಬುಧವಾರ ನಡೆದ ಕಾಲ್ತುಳಿತ ಘಟನೆ ನಂತರ KSCA ಗೆ ದೊಡ್ಡ ಪೆಟ್ಟು ಬಿದ್ದಿದೆ. ಬೆಂಗಳೂರಿನ ಕ್ರಿಕೆಟ್ ಆತಿಥ್ಯಕ್ಕೆ ಭಾರಿ ಹೊಡೆತ ಬಿದ್ದಿದ್ದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು BCCI ಸ್ಥಳಾಂತರಿಸಿದೆ.