ರಾಜ್ಯಬೆಂಗಳೂರು: 300 ಕಿಮೀ ವೇಗದಲ್ಲಿ ಬೈಕ್ ಚಲಾಯಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದವ ಅರೆಸ್ಟ್
ಬೆಂಗಳೂರು ನಗರದ ಫ್ಲೈಓವರ್ನಲ್ಲಿ ಬೈಕ್ ಸವಾರನೊಬ್ಬ ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವಿಡಿಯೋ ಒಂದು ಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದೀಗ ಬೈಕ್ ಸವಾರ ಸಾಫ್ಟ್ವೇರ್ ಎಂಜಿನಿಯರ್ನ ಬಂಧಿಸಿ, 1000 ಸಿಸಿ ಸೂಪರ್ಬೈಕ್ ಅನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಬಂದಿದೆ.