Bengaluru Solid Waste Management Limited (BSWML)
ಬೆಂಗಳೂರಿನಲ್ಲಿರೋದು ಕೇವಲ 400 ಮಾರ್ಷಲ್‌ಗಳು; ನಿಭಾಯಿಸಬೇಕಿದೆ ಹಲವಾರು ಕೆಲಸಗಳು!
ಕಸ ಸುಡುವುದು, ಕಸ ಸುರಿಯುವ ಸ್ಥಳಗಳ ಪರಿಶೀಲನೆ, ಆಟೋ ಟಿಪ್ಪರ್‌ಗಳ ಹಾಜರಾತಿ, ರಾತ್ರಿ ಗಸ್ತು ಮತ್ತು ಸ್ವಚ್ಛ ಸರ್ವೇಕ್ಷಣ ಕಾರ್ಯಗಳು ಸೇರಿದಂತೆ ನಾಗರಿಕರ ದೂರುಗಳನ್ನು ಅವರು ನಿರ್ವಹಿಸಲಿದ್ದಾರೆ.

ವಿದ್ಯುತ್ ಉತ್ಪಾದನೆಗಾಗಿ ತಿಂಗಳಾಂತ್ಯಕ್ಕೆ ಪ್ರತಿದಿನ 500 ಮೆಟ್ರಿಕ್‌ಟನ್ ಒಣತ್ಯಾಜ್ಯ ಪೂರೈಕೆ: BSWML
ವಿದ್ಯುತ್ ತಯಾರಿಸಲು 400 ಟನ್ ತ್ಯಾಜ್ಯವನ್ನು ಮಂಡೂರಿನ ತ್ಯಾಜ್ಯ ವಿಂಗಡಣೆ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಿಂದ ಪ್ರತಿದಿನ ಪೂರೈಸಲಾಗುತ್ತಿದೆ ಎಂದು ಹೇಳಿದರು.

80 ಕ್ಕೂ ಹೆಚ್ಚು ಅಕ್ರಮ ಒಣ ತ್ಯಾಜ್ಯ ಸಂಗ್ರಹ ಸ್ಥಗಿತ; 118 ಘಟಕಗಳಿಗೆ ಹೊಸ ಟೆಂಡರ್ ಕರೆಯಲು BSWML ಸಿದ್ಧತೆ
ಒಣ ತ್ಯಾಜ್ಯದ ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡಣೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು BSWML ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರಾಣಿಗಳ ತ್ಯಾಜ್ಯ ವಿಲೇವಾರಿ ಮಾಡುವುದು ಹೇಗೆ?: ಟೆಂಡರ್ ಕರೆದ BSWML
ಮಳೆನೀರಿನ ಚರಂಡಿಗಳಿಗೆ ಎಸೆಯಲಾಗುತ್ತದೆ, ಪಕ್ಷಿಗಳು ಮತ್ತು ಬೀದಿ ನಾಯಿಗಳಿಗೆ ಇದು ಆಹಾರವಾಗುತ್ತದೆ.

ಕಸದ ಸೆಸ್: ಬೆಂಗಳೂರಿನ ಅಪಾರ್ಟ್ ಮೆಂಟ್, ಕಾರ್ಪೊರೇಟ್ ಕಚೇರಿಗಳಿಗೆ ನೊಟೀಸ್ ಜಾರಿ
ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಪಾವತಿಸಲು ಶುಲ್ಕವನ್ನು ವಿಧಿಸಲಾಗಿದೆ. ಮಾಲೀಕರಿಂದ 7 ದಿನಗಳಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯ ಮತ್ತು ಅವುಗಳನ್ನು ವಿಲೇವಾರಿ ಮಾಡಿದ ವಿಧಾನದ ಬಗ್ಗೆ ಸಹ ವಿವರಣೆ ಕೇಳಿದೆ.

