Bengaluru palace

News headlines 30-01-2025 | Microfinance ಕಿರುಕುಳಕ್ಕೆ ಕಡಿವಾಣ, ಸುಗ್ರೀವಾಜ್ಞೆ ತರಲು ಸಿಎಂಗೆ ಸಂಪುಟದ ಅಧಿಕಾರ; ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರದ ತಡೆ; Maha kumbh ನಲ್ಲಿ ಸಾವನ್ನಪ್ಪಿದ ನಾಲ್ವರ ಪಾರ್ಥಿವ ಶರೀರ ರಾಜ್ಯಕ್ಕೆ

ಸಾರ್ವಜನಿಕ ಹಿತದೃಷ್ಟಿಗೆ ನಮ್ಮ ಆಸ್ತಿಯೇ ಬೇಕೆ?; ಸರ್ಕಾರ TDR ಪ್ರಮಾಣಪತ್ರ ನೀಡಲಿ: ಯದುವೀರ್ ಒಡೆಯರ್
ಈ ಹಿಂದೆ, ಸದಾಶಿವನಗರ ಕೂಡ ಬೆಂಗಳೂರು ಅರಮನೆಗೆ ಸೇರಿತ್ತು. ನಾವು ಆಗಲೇ ಸಾಮಾಜಿಕ ನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ. ಸಾಮಾನ್ಯರಿಗಿರುವ ಕಾನೂನೇ ನಮಗೂ ಇದೆ.

ಲಾಲ್ಬಾಗ್ನಲ್ಲಿ ಅರಳಲಿದೆ ಅರಮನೆ!
ಲಾಲ್ಬಾಗ್ನಲ್ಲಿ ಮತ್ತೆ ಬಂದಿದೆ ಕಣ್ಮನ ತಣಿಸುವ ಹೂಗಳ ಸಂತೆ. ಜನರನ್ನು ಆಕರ್ಷಿಸಲಿವೆ. ನೂರಾರು ಜಾತಿಯ ಪುಷ್ಪಗಳು...

