ದೇಶನಾಪತ್ತೆಯಾಗಿದ್ದ ಬೆಂಗಳೂರು ನಿವಾಸಿ 'ಮೃತದೇಹ' ಕೊಳೆತ ಸ್ಥಿತಿಯಲ್ಲಿ ಕೊಚ್ಚಿಯಲ್ಲಿ ಮತ್ತೆ!
ಕುವೈತ್ನಿಂದ ಗಡೀಪಾರು ಮಾಡಿದ ಸ್ವಲ್ಪ ಸಮಯದ ನಂತರ ಲಾಮಾ ನಾಪತ್ತೆಯಾಗಿದ್ದರು. ಒಂದೂವರೆ ತಿಂಗಳ ಹಳೆಯದು ಎನ್ನಲಾದ ಮೃತದೇಹದ ಅವಶೇಷಗಳನ್ನು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (SIT) ಪತ್ತೆ ಮಾಡಿದೆ.