ರಾಜ್ಯಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ರಿಯಾಲಿಟಿ ಚೆಕ್: ನಗರಗಳನ್ನು ಜೋಡಿಸುವ ಹೆದ್ದಾರಿ ಜನರನ್ನು ಬೇರ್ಪಡಿಸುತ್ತಿದೆ!
ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಿ ಅದು ಉದ್ಘಾಟನೆಗೊಂಡು ವಾರವೇ ಕಳೆದಿದೆ. ಯೋಜನೆಯು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದರೂ, ಸಮಸ್ಯೆಗಳು ಎಕ್ಸ್ ಪ್ರೆಸ್ ವೇಯನ್ನು ಹಾಳುಮಾಡುತ್ತಿದೆ