bengaluru MLas

ಬೆಂಗಳೂರಿನ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ, ಹಿರಿಯ ನಾಯಕರಿಂದ ಭಾರಿ ಲಾಬಿ, ಹೈಕಮಾಂಡ್‌ಗೆ ಸಂಕಷ್ಟ!
ರಾಜಕೀಯ

ಬೆಂಗಳೂರಿನ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ, ಹಿರಿಯ ನಾಯಕರಿಂದ ಭಾರಿ ಲಾಬಿ, ಹೈಕಮಾಂಡ್‌ಗೆ ಸಂಕಷ್ಟ!

ಹಿಂದಿನ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಲ್ಲಿ, ಬೆಂಗಳೂರಿನಿಂದ ಆಯ್ಕೆಯಾದ ಕನಿಷ್ಠ ಆರರಿಂದ ಒಂಬತ್ತು ಸಚಿವರಿದ್ದರು. ಆದರೆ, ಈ ಬಾರಿ ಬೆಂಗಳೂರಿನ ಶಾಸಕರಿಗೆ ಮಂತ್ರಿ ಪಟ್ಟ ಸಿಗುವುದು ಅನುಮಾನಕ್ಕೆ ಎಡೆ ಮಾಡಿದ್ದು, ಇದೀಗ ಹಿರಿಯ ಶಾಸಕರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರುತ್ತಿರುವುದರಿಂದ ಈಗ ಪರಿಸ್ಥಿತಿ ಬದಲಾಗಿದೆ.

ಬೆಂಗಳೂರಿನ 28 ಶಾಸಕರ ಪೈಕಿ 26 ಮಂದಿಯದ್ದು ರಿಯಲ್ ಎಸ್ಟೇಟ್ ವ್ಯವಹಾರ: ಚುನಾವಣೆಯಲ್ಲಿ ಹೆಚ್ಚಾಗಿ ಅವರಿಗೆ ಟಿಕೆಟ್ ಏಕೆ?
ರಾಜಕೀಯ

ಬೆಂಗಳೂರಿನ 28 ಶಾಸಕರ ಪೈಕಿ 26 ಮಂದಿಯದ್ದು ರಿಯಲ್ ಎಸ್ಟೇಟ್ ವ್ಯವಹಾರ: ಚುನಾವಣೆಯಲ್ಲಿ ಹೆಚ್ಚಾಗಿ ಅವರಿಗೆ ಟಿಕೆಟ್ ಏಕೆ?

ಕರ್ನಾಟಕದ ಎಷ್ಟು ಶಾಸಕರು ಮತ್ತು ಸಂಸದರು ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರಿನ 28 ಶಾಸಕರುಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆಂದು ಯಾರೋ ಹೇಳಿದರು

ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಬೆಂಗಳೂರು ಶಾಸಕರ ಪ್ರಯತ್ನ
ರಾಜಕೀಯ

ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಬೆಂಗಳೂರು ಶಾಸಕರ ಪ್ರಯತ್ನ

ಕೊರೊನಾ‌ ವೈರಾಣು ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಸಂಬಂಧ ಅರಿವು ಮೂಡಿಸಲು ಬೆಂಗಳರೂ ನಗರ ಶಾಸಕರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ