ರಾಜ್ಯNamma Metro: BMRCL ಸಮಿತಿಯಿಂದ ಸಿಂಗಾಪುರ-ಹಾಂಗ್ಕಾಂಗ್ನಲ್ಲಿ ರೈಲು ಜಾಲ, ದರ ನಿಗದಿ ಬಗ್ಗೆ ಪರಾಮರ್ಶನೆ!
ಸಮಿತಿಯು ತನ್ನ ಶಿಫಾರಸನ್ನು ಡಿಸೆಂಬರ್ 15 ರೊಳಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ಗೆ (BMRCL) ಸಲ್ಲಿಸುವಂತೆ ಕೇಳಿಕೊಂಡಿದ್ದು, 2025 ರ ಆರಂಭದಿಂದ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.