ಸಿನಿಮಾ ಸುದ್ದಿಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!
ಸೆನೆಗಲೀಸ್-ಅಮೆರಿಕನ್ ಗಾಯಕ ಅಕಾನ್ ಪ್ರಸ್ತುತ ಭಾರತದ ಪ್ರವಾಸದಲ್ಲಿದ್ದು ವಿವಿಧ ನಗರಗಳಲ್ಲಿ ಲೈವ್ ಸಂಗೀತ ಕಚೇರಿಗಳನ್ನು ನೀಡುತ್ತಿದ್ದಾರೆ. ನವೆಂಬರ್ 9ರಂದು ದೆಹಲಿಯಲ್ಲಿ ಅವರ ಮೊದಲ ಕಚೇರಿ ಪ್ರಾರಂಭವಾಯಿತು.