ರಾಜ್ಯGraduate Constituency Polls: ಒಂದು ತಿಂಗಳಲ್ಲಿ ಕೇವಲ 15 ಸಾವಿರ ಹೊಸ ಮತದಾರರ ನೋಂದಣಿ- BBMP
ಪ್ರತಿ ವರ್ಷ ಲಕ್ಷಾಂತರ ಪದವೀಧರರನ್ನು ಉತ್ಪಾದಿಸುವ ರಾಜ್ಯ ರಾಜಧಾನಿ ಬೆಂಗಳೂರು, ಸೆಪ್ಟೆಂಬರ್ 30 ರಂದು ಹೊಸ ಮತದಾರರ ನೋಂದಣಿಗೆ ಭಾರತೀಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದಾಗಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯಲ್ಲಿ ಕೇವಲ 15,000 ಹೊಸ ಪದವೀಧರ ಮತದಾರರನ್ನು ಮಾತ್ರ ನೊಂದಾಯಿಸಿದೆ.