ರಾಜ್ಯಗಾಲ್ಫ್ ಕ್ಲಬ್ ಆವರಣದ ಶ್ರೀಗಂಧದ ಮರ ಕಳ್ಳತನ: ತಮಿಳುನಾಡಿನ ಗ್ಯಾಂಗ್ ಲೀಡರ್ ಸೇರಿ 8 ಮಂದಿ ಬಂಧನ, 10 ಪ್ರಕರಣ ಪತ್ತೆ
ಬೆಂಗಳೂರು ನಗರದ ಹೃದಯ ಭಾಗದ ಗಾಲ್ಫ್ ಕ್ಲಬ್ ಆವರಣದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಹೈಗ್ರೌಂಡ್ಸ್ ಪೊಲೀಸರು ಭೇಟೆಯಾಡಿದ್ದಾರೆ.