Bengaluru freedom park

ಹೋರಾಟಕ್ಕೂ ಕೊಡಬೇಕು ಬಾಡಿಗೆ! Freedom Park​​ನಲ್ಲಿ ಪ್ರತಿಭಟನೆಗೆ ₹1 ಲಕ್ಷ ಬಾಡಿಗೆ, ₹10,000 ಅಡ್ವಾನ್ಸ್
ರಾಜ್ಯ

ಹೋರಾಟಕ್ಕೂ ಕೊಡಬೇಕು ಬಾಡಿಗೆ! Freedom Park​​ನಲ್ಲಿ ಪ್ರತಿಭಟನೆಗೆ ₹1 ಲಕ್ಷ ಬಾಡಿಗೆ, ₹10,000 ಅಡ್ವಾನ್ಸ್

ಸಾರ್ವಜನಿಕರು ಹೋರಾಟ ಮಾಡೋದೆ ತಮ್ಮ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು. ಆದರೆ,ಹೋರಾಟ ಮಾಡಬೇಕು ಅಂದರು ಒಂದು ಲಕ್ಷ ರೂಪಾಯಿ ಕಟ್ಟಬೇಕು ಅಂದರೆ ಹೇಗೆ? GBA, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಬರೋಬ್ಬರಿ ₹1 ಲಕ್ಷ ಬಾಡಿಗೆ ಹಾಗೂ ₹10,000 ಮುಂಗಡ ಹಣ ನಿಗದಿ ಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬಿಡದಿ ಟೌನ್ ಶಿಪ್ ಯೋಜನೆ ಹಣ ಹೈಕಮಾಂಡ್ ಗೆ: BJP ನಾಯಕರ ಆರೋಪ; ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ; Video
ರಾಜ್ಯ

ಬಿಡದಿ ಟೌನ್ ಶಿಪ್ ಯೋಜನೆ ಹಣ ಹೈಕಮಾಂಡ್ ಗೆ: BJP ನಾಯಕರ ಆರೋಪ; ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ; Video

ರೈತರು ಹಾಗೂ ಸ್ಥಳೀಯರ ತೀವ್ರ ವಿರೋಧದ ನಡುವೆಯೂ, ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಮಗ್ರ ಟೌನ್‌ಶಿಪ್ ಎಂದು ಬಿಂಬಿಸಲಾಗಿರುವ ಜಿಬಿಐಟಿ ಯೋಜನೆಗಾಗಿ ಭೂಸ್ವಾಧೀನದ ಅಂತಿಮ ಅಧಿಸೂಚನೆಗಳನ್ನು ಸರ್ಕಾರ ಹೊರಡಿಸಿರುವುದನ್ನು ಬಿಜೆಪಿ ಖಂಡಿಸಿತು.