ರಾಜ್ಯಪ್ರತಿ 2 ಬಿಬಿಎಂಪಿ ವಲಯಗಳಿಗೆ ವಿಶೇಷ ಆಯುಕ್ತರ ನೇಮಕ: ನಗರದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕೆಲಸ: ಅಶ್ವತ್ಥ ನಾರಾಯಣ
ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ಟ್ರಾಫಿಕ್ ನಿಂದ ಕೇವಲ ನೀವು ಮಾತ್ರ ಬೇಸತ್ತಿಲ್ಲ, ಸರ್ಕಾರ ಕೂಡ, ಹೀಗಾಗಿ ಬೆಂಗಳೂರಿನ ಅವಶ್ಯಕ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ...