Bengaluru flight

ಪ್ಯಾರಿಸ್-ಬೆಂಗಳೂರು ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನ: ಟೆಕ್ಕಿ ಬಂಧನ
ಪ್ಯಾರಿಸ್ನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಫ್ರಾನ್ಸ್ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಅಮೆರಿಕದ ಭಾರತೀಯ ಮೂಲದ ಸಾಫ್ಟ್ವೇರ್ ಇಂಜಿನಿಯರ್'ವೊಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.

'ಭಾರತದಲ್ಲಿ ಮೊದಲ ಬಾರಿ ವರ್ಣಭೇದ ಪ್ರಕರಣ': ಬೆಂಗಳೂರಿನ ವಿಮಾನದಲ್ಲಿ ಭಾರತೀಯನಿಗೆ ಅಮೆರಿಕಾ ಪ್ರಜೆಯಿಂದ ನಿಂದನೆ!
ಏರ್ ವಿಸ್ತಾರಾ ವಿಮಾನದಲ್ಲಿ ಅಮೆರಿಕದ ಪ್ರಜೆಯೊಬ್ಬ ತನಗೆ ಜನಾಂಗೀಯ ನಿಂದನೆ ಹಾಗೂ ಅವಮಾನ ಮಾಡಿದ್ದಾರೆ ಎಂದು ದಿವ್ಯೇಂದು ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

