Bengaluru cyber crime

ಸೈಬರ್ ಕಳ್ಳರ ಕರಾಮತ್ತು: 1.5 ಸಾವಿರ ಹಿಂಪಡೆಯಲು ಹೋಗಿ 5.4 ಲಕ್ಷ ಕಳೆದುಕೊಂಡ ಬೆಂಗಳೂರು ವ್ಯಕ್ತಿ!
1,564 ರು. ಬೆಲೆಯ ಬ್ಲೂಟೂತ್ ಹೆಡ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್ ನಲ್ಲಿ ಬುಕ್ ಮಾಡಿದ ನಂತರ ಆರ್ಡರ್ ಕ್ಯಾನ್ಸಲ್ ಮಾಡುವ ಪ್ರಕ್ರಿಯೆಯಲ್ಲಿ ವ್ಯಕ್ತಿಯೊಬ್ಬ 5.47 ಲಕ್ಷ ರೂ ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ. ಇದು ನಂಬಲು ತುಸು ಕಷ್ಟವೆನಿಸಿದೆ ಆದರೂ ಇದು ಸತ್ಯ.

ಬೆಂಗಳೂರು: ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು 64,000 ರೂ. ಕಳೆದುಕೊಂಡ ಎಂಜಿನಿಯರ್!
ನಿಮಗೆ ಇಷ್ಟವಾಗಿರುವ ಫ್ಯಾನ್ಸಿ ಮೊಬೈಲ್ ಸಂಖ್ಯೆ ಕೊಡಿಸುವುದಾಗಿ ಸಿವಿಲ್ ಎಂಜಿನಿಯರ್ ಒಬ್ಬನ ಮೊಬೈಲ್ ಗೆ ಸಂದೇಶ ಕಳಿಸಿದ್ದ ಸೈಬರ್ ಕಳ್ಳರು ಆತನಿಂದ ಬರೋಬ್ಬರಿ 64,000 ರು. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

