ರಾಜಕೀಯಎಸ್ ಟಿ ಸೋಮಶೇಖರ್ ವಿರುದ್ಧ 'ಕೈ' ಆಕ್ರೋಶ, ಮುಂದೆ ಇದೆ ಮಾರಿ ಹಬ್ಬ ಎಂದ ರೇವಣ್ಣ
ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿರುವ ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಮೇಲ್ಮನೆ ಸದಸ್ಯ ಹೆಚ್.ಎಂ. ರೇವಣ್ಣ, ಎಸ್ ಟಿ ಸೋಮಶೇಖರ್ ಅವರದ್ದು ನಾಲಿಗೆಯೇ ಅಥವಾ ಬೇರೆಯೇ ಎಂದು ಪ್ರಶ್ನಿಸಿದ್ದಾರೆ.