ರಾಜ್ಯಪ್ಲಾಸ್ಟಿಕ್ ತ್ಯಾಜ್ಯ ಕುರಿತು ಬೆಂಗಳೂರು ಮೂಲದ ಎಂಜಿನಿಯರ್ ಕಿರುಚಿತ್ರ: ಪ್ರಶಸ್ತಿ, ವಿದೇಶಗಳಲ್ಲಿ ಪ್ರದರ್ಶನಕ್ಕೆ ಆಯ್ಕೆ
'ಮೈ ರೆಸ್ಪಾನ್ಸಿಬಿಲಿಟಿ' ಎಂಬ ಶೀರ್ಷಿಕೆಯ ಈ ಚಿತ್ರವನ್ನು ನಗರದಲ್ಲಿ ವಾಸ್ತುಶಿಲ್ಪ ಸಂಸ್ಥೆಯನ್ನು ನಡೆಸುತ್ತಿರುವ ಸ್ಟ್ರಕ್ಚರಲ್ ಎಂಜಿನಿಯರ್ ದೇವೇಗೌಡ ನಿರ್ದೇಶಿಸಿದ್ದಾರೆ.