ರಾಜ್ಯಬೆಂಗಳೂರಿನ ಹೊರವಲಯದಲ್ಲಿ ಹುಲಿಗಳ ಓಡಾಟ ಹೆಚ್ಚಳ: ಮಾನವ-ಪ್ರಾಣಿ ಸಂಘರ್ಷದ ಆತಂಕ, ಕ್ರಮಕ್ಕೆ ಅಧಿಕಾರಿಗಳು ಮುಂದು
ಒಂದು ತಿಂಗಳ ಹಿಂದೆ, ಹಲವಾರು ಹುಲಿಗಳಿಗೆ ನೆಲೆಯಾಗಿರುವ ಸಫಾರಿ ವಲಯದ ಬಳಿಯಿರುವ ಬನ್ನೇರುಘಟ್ಟ ಮೃಗಾಲಯದ ಗಡಿಯ ಬಳಿ ಒಂಟಿ ಗಂಡು ಹುಲಿ ಕಾಣಿಸಿಕೊಂಡಿತ್ತು. ಬಳಿಕ ಆಗಾಗ್ಗೆ ಮಾನವ-ಆನೆ ಸಂಘರ್ಷಕ್ಕೆ ಒಳಗಾಗುವ ಪ್ರದೇಶವಾದ ಹಾರೋಹಳ್ಳಿ ಬಳಿ ಮತ್ತೊಂದು ಹುಲಿ ಕಾಣಿಸಿಕೊಂಡಿತ್ತು.