benefits

ಭಾರತದಲ್ಲಿ ಡೇಟಾ ಸೆಂಟರ್: ಲಾಭವೆಷ್ಟು? ನಷ್ಟವೆಷ್ಟು?  (ಹಣಕ್ಲಾಸು)
ಅಂಕಣಗಳು

ಭಾರತದಲ್ಲಿ ಡೇಟಾ ಸೆಂಟರ್: ಲಾಭವೆಷ್ಟು? ನಷ್ಟವೆಷ್ಟು? (ಹಣಕ್ಲಾಸು)

ಡೇಟಾ ಸೆಂಟರ್‌ಗಳ ಸುತ್ತ ಹೊಸ ಕೈಗಾರಿಕಾ ವಲಯಗಳು ರೂಪುಗೊಂಡು ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ (GDP) ಹೆಚ್ಚಿಸಲು ಈ ಕ್ಷೇತ್ರವು ಮಹತ್ವದ ಕೊಡುಗೆ ನೀಡಲಿದೆ.

ಫಿಟ್‌ ಆಗಿರಲು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ; ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ, ಆದರೆ, ಈ ತಪ್ಪು ಮಾಡಬೇಡಿ..!
ಆರೋಗ್ಯ

ಫಿಟ್‌ ಆಗಿರಲು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ; ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ, ಆದರೆ, ಈ ತಪ್ಪು ಮಾಡಬೇಡಿ..!

ಆರಂಭದಲ್ಲಿ ಈ ಅನುಭವ ಸ್ವಲ್ಪ ನೋವಿನಂತೆ ಅಥವಾ ಚುಚ್ಚುವ ಅನುಭವವಾಗಬಹುದು. ಆದರೆ, ಆಯುರ್ವೇದ, ಅಕ್ಯುಪ್ರೆಶರ್ ಮತ್ತು ರಿಫ್ಲೆಕ್ಸಾಲಜಿ ತತ್ವಗಳ ಪ್ರಕಾರ, ಪಾದದಲ್ಲಿರುವ ನರಗಳ ತುದಿಗಳಿಗೆ ಒತ್ತಡ ಬೀಳುವುದರಿಂದ ದೇಹದ ಹಲವು ಭಾಗಗಳಿಗೆ ಪರೋಕ್ಷವಾಗಿ ಉತ್ತೇಜನ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಯಶಸ್ಸು: ಸೂರ್ಯೋದಯಕ್ಕೂ ಮುನ್ನ ಏಳುವುದು ವಿದ್ಯಾರ್ಥಿಗಳಿಗೆ  ಹೇಗೆ ಪ್ರಯೋಜನಕಾರಿ?
ಭಕ್ತಿ-ಜ್ಯೋತಿಷ್ಯ

ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಯಶಸ್ಸು: ಸೂರ್ಯೋದಯಕ್ಕೂ ಮುನ್ನ ಏಳುವುದು ವಿದ್ಯಾರ್ಥಿಗಳಿಗೆ ಹೇಗೆ ಪ್ರಯೋಜನಕಾರಿ?

ಬ್ರಹ್ಮ ಮುಹೂರ್ತವು ರಾತ್ರಿಯ ಕೊನೆಯ ಜಾವದ ಮೂರನೇ ಮುಹೂರ್ತವಾಗಿದೆ. ಇದು ಸಾಮಾನ್ಯವಾಗಿ ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮೂವತ್ತಾರು ನಿಮಿಷಗಳ ಮೊದಲು ಪ್ರಾರಂಭವಾಗುತ್ತದೆ

ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ ಬಳಕೆ: ಶಿಕ್ಷಕಿಯರು, ತಾಯಂದಿರಿಗೆ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ
ರಾಜ್ಯ

ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ ಬಳಕೆ: ಶಿಕ್ಷಕಿಯರು, ತಾಯಂದಿರಿಗೆ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮ

ಮುಂದಿನ ಎರಡು ತಿಂಗಳಲ್ಲಿ, ಆರೋಗ್ಯ ಇಲಾಖೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್‌ಗಳನ್ನು ಪೂರೈಸಲು ಪ್ರಾರಂಭಿಸುತ್ತದೆ.

ಆರೋಗ್ಯಕ್ಕೆ ಅತಿ ಮುಖ್ಯ ಒಮೆಗಾ-3 ಕೊಬ್ಬಿನಾಮ್ಲ (ಕುಶಲವೇ ಕ್ಷೇಮವೇ)
ಅಂಕಣಗಳು

ಆರೋಗ್ಯಕ್ಕೆ ಅತಿ ಮುಖ್ಯ ಒಮೆಗಾ-3 ಕೊಬ್ಬಿನಾಮ್ಲ (ಕುಶಲವೇ ಕ್ಷೇಮವೇ)

ಒಮೇಗಾ-3 ಕೊಬ್ಬಿನಾಮ್ಲಗಳು ಟ್ರೈಗ್ಲಿಸರೈಡ್ಸ್ ಕಡಿಮೆ ಮಾಡುವುದು, ಉರಿಯೂತ ತಗ್ಗಿಸುವುದು, ರಕ್ತಪ್ರವಾಹ ಸುಧಾರಿಸುವುದು ಮತ್ತು ಹೃದಯದ ಅಪಾಯವನ್ನು ಕಡಿಮೆ ಮಾಡುವುದರಲ್ಲಿ ಸಹಾಯಕವಾಗುತ್ತವೆ.

ಮರೆತುಹೋದ ಆದರೆ ಮರೆಯಬಾರದ ಕೆಲವು ಹಣ್ಣುಗಳು (ಕುಶಲವೇ ಕ್ಷೇಮವೇ)
ಅಂಕಣಗಳು

ಮರೆತುಹೋದ ಆದರೆ ಮರೆಯಬಾರದ ಕೆಲವು ಹಣ್ಣುಗಳು (ಕುಶಲವೇ ಕ್ಷೇಮವೇ)

ಆಂಟಿ ಆಕ್ಸಿಡೆಂಟುಗಳು, ನಾರು ಮತ್ತು ಆರೋಗ್ಯಕ್ಕೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳು ಪರಿಸರಕ್ಕೆ ಸ್ವಾಭಾವಿಕವಾಗಿ ಹೊಂದಿಕೊಂಡಿವೆ, ಇವುಗಳ ಬೆಳೆಯಲು ಕನಿಷ್ಠ ಸಂಪನ್ಮೂಲಗಳು ಸಾಕು.

GST ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದರಿಂದ ಸಣ್ಣ ಉದ್ದಿಮೆದಾರರಿಗೆ ನಷ್ಟವೇನೂ ಇಲ್ಲ! (ಹಣಕ್ಲಾಸು)
ಅಂಕಣಗಳು

GST ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದರಿಂದ ಸಣ್ಣ ಉದ್ದಿಮೆದಾರರಿಗೆ ನಷ್ಟವೇನೂ ಇಲ್ಲ! (ಹಣಕ್ಲಾಸು)

ಅವರ ಮೇಲೆ ನೋಟಿಸ್ ದಾಳಿ ಮಾಡಿ ಒಂದಷ್ಟು ದಿನ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಲುಗಾಡಿಸಿದ್ದು ಮಾತ್ರ ಸಾಧನೆ

ಶುರುವಾಯ್ತು ಚಳಿಗಾಲ: ತಪ್ಪದೇ ಸಿಹಿ ಗೆಣಸು ಸೇವಿಸಿ, ದೇಹದಲ್ಲಾಗುವ ಚಮತ್ಕಾರ ನೋಡಿ...!
ಆರೋಗ್ಯ

ಶುರುವಾಯ್ತು ಚಳಿಗಾಲ: ತಪ್ಪದೇ ಸಿಹಿ ಗೆಣಸು ಸೇವಿಸಿ, ದೇಹದಲ್ಲಾಗುವ ಚಮತ್ಕಾರ ನೋಡಿ...!

ದಕ್ಷಿಣ ಅಮೇರಿಕಾ ಮೂಲದಿಂದ ಬಂದ ಈ ಸಿಹಿ ಗೆಣಸು, ಇಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ದಕ್ಷಿಣ ಅಮೆರಿಕಾದಲ್ಲಿ ಇದಕ್ಕೆ ಕಮೋಟೆ ಅಥವಾ ಕುಮರ ಎಂಬ ಸ್ಥಳೀಯ ಹೆಸರುಗಳಿವೆ.

ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ
ಆರೋಗ್ಯ

ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ

ಈ ಪ್ರಪಂಚದಲ್ಲಿ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆದಿದ್ದು, ಇದರಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ. ಬಾದಾಮಿ ಪೋಷಕಾಂಶವುಳ್ಳ ಪದಾರ್ಥವಾಗಿದ್ದು, ಬಾದಾಮಿಯಿಂದ ನಮ್ಮ ಚರ್ಮ, ಕೂಡಲು ಹಾಗೂ ಆರೋಗ್ಯಕ್ಕೆ ಹಲವು ಪ್ರಯೋಜನಕಾರಿ ಅಂಶಗಳಿವೆ.