ವಾಣಿಜ್ಯಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ: ಬೆಂಚ್ ಮಾರ್ಕ್ ಆಧಾರಿತ ದರ ಇಳಿಕೆ
ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಹ್ಯ ಮಾನದಂಡ ಆಧಾರಿತ ದರವನ್ನು(external benchmark-based rate) 25 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿದ್ದು ಇದರಿಂದ ಈಗಿರುವ ದರ ಶೇಕಡಾ 8.05ರಿಂದ ಶೇಕಡಾ 7.80ಕ್ಕೆ ಇಳಿಕೆಯಾಗಲಿದೆ.