BEML

ಬೆಂಗಳೂರು: BEML ನ 2,100ನೇ ಮೆಟ್ರೋ ಕೋಚ್‌ಗೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಚಾಲನೆ
ರೈಲು ಮತ್ತು ನಗರ ಚಲನಶೀಲತೆ ಯೋಜನೆಗಳಿಗೆ ರೋಲಿಂಗ್ ಸ್ಟಾಕ್ ತಯಾರಿಸುವ ಈ ಅತ್ಯಾಧುನಿಕ ಸೌಲಭ್ಯಕ್ಕಾಗಿ ಮಧ್ಯಪ್ರದೇಶವು 60.063 ಹೆಕ್ಟೇರ್ ಭೂಮಿಯನ್ನು ಅನುಮೋದಿಸಿದೆ.

BEML: ಎರಡು ಬುಲೆಟ್ ರೈಲು ನಿರ್ಮಾಣಕ್ಕೆ ಗುತ್ತಿಗೆ
ಭಾರತದ ಅತಿ ವೇಗದ ರೈಲು ಅಭಿವೃದ್ಧಿ ಯೋಜನೆಯಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಗಂಟೆಗೆ 280 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ರೈಲು ಇದಾಗಲಿದೆ. ಈ ರೈಲು ಬೆಂಗಳೂರಿನಲ್ಲಿರುವ ರೈಲು ಕೋಚ್ ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುವುದು.

'ಆತ್ಮನಿರ್ಭರ ಭಾರತ' ಬೆಂಗಳೂರಿನ ಬೆಮೆಲ್‍ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ
ಪಿನಾಕ ಯೋಜನೆಗಾಗಿ 330 ಹೈ ಮೊಬಿಲಿಟಿ ವಾಹನಗಳನ್ನು ಪೂರೈಸಲು ಪ್ರಮುಖ ರಕ್ಷಣಾ ವಲಯದ ಸಾಧನ ತಯಾರಿಕಾ ಸಂಸ್ಥೆ ಬಿಇಎಂಎಲ್ ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ ದೊರೆತಿದೆ.

ಬಿಇಎಂಎಲ್ ನಲ್ಲಿ ಹೂಡಿಕೆ ಹಿಂತೆಗೆತ ನಿರ್ಧಾರ ಪುನರವಲೋಕಿಸುವಂತೆ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ
ಭಾರತ್ ಅರ್ಥ್ ಮೂವರ್ಸ್ ಲಿಮಿುಟೆಡ್(ಬಿಇಎಂಎಲ್) ನಲ್ಲಿ ಹೂಡಿಕೆ ಹಿಂತೆಗೆತ ....

ಬಿಇಎಂಎಲ್ ನಿಂದ ನಮ್ಮ ಮೆಟ್ರೋಗೆ 150 ಬೋಗಿ ಪೂರೈಕೆ
ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ಮತ್ತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ.

