ಪ್ರಸಕ್ತ ಸಾಲಿನ ಫಾರ್ಮುಲಾ ಒನ್ ಚಾಂಪಿಯನ್ಶಿಪ್ ಪ್ರಶಸ್ತಿ ರೇಸ್ನಲ್ಲಿ ಮರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ತಮ್ಮ ಪ್ರಭುತ್ವ ಮುಂದುವರಿಸಿದ್ದಾರೆ.