ರಾಜ್ಯಉನ್ನಾವೋ ಬಳಿಕ ಬೆಳಗಾವಿಯಲ್ಲಿ ನೀಚಕೃತ್ಯ! ಆಡಲು ಕರೆದೊಯ್ದ ಬಾಲಕಿಯ ಅತ್ಯಾಚಾರಗೈದ ಕಾಮುಕ
ಹೈದರಾಬಾದ್ ಮತ್ತು ಉನ್ನಾವೊದಲ್ಲಿ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಪ್ರಕರಣ ಹಸಿ ಹಸಿಯಾಗಿರುವಾಗಲೇ 26 ವರ್ಷದ ಯುವಕನೋರ್ವ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿರುವ ದುರ್ಬರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬುಧವಾರ ಸಂಜೆ ನಡೆದ ಅತ್ಯಾಚಾರ ಘಟನೆಯಿಂದ ಆಘಾತಕ್ಕೊಳಗಾದ ಕಾಡೋಲಿ ಗ್ರಾಮಸ್ಥರು ಗುರುವಾರ ಸಂಜೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಭೆ ನಡೆಸಿ ಆರೋಪಿಗೆ ಕಠ