ರಾಜ್ಯ₹77 ಸಾವಿರ ಬಿಲ್ ಬಾಕಿ: ಮನೆಗೆ ಕರೆಸಿ ಹೆಸ್ಕಾಂ ಅಧಿಕಾರಿಗಳ ಮೇಲೆ MLC ಚನ್ನರಾಜ್ ಹಟ್ಟಿಹೊಳಿ ಹಲ್ಲೆ ಆರೋಪ; FIR ದಾಖಲಾಗಿಲ್ಲ!
ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ MLC ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಹೆಸ್ಕಾಂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೂರು ತಿಂಗಳ 77,360 ಕರೆಂಟ್ ಬಿಲ್ ಬಾಕಿ ಹಿನ್ನೆಲೆ MLC ಚನ್ನರಾಜ್ ಹಟ್ಟಿಹೊಳಿ...