ದೇಶಮರ್ಯಾದಾ ಹತ್ಯೆ: ಸಹೋದರಿಯನ್ನು ಕೊಂದು, ಕತ್ತರಿಸಿದ ರುಂಡ ಹಿಡಿದು ನಡೆದ ಅಣ್ಣನ ಭಯಾನಕ ವಿಡಿಯೋ
ಪುರುಷನೊಬ್ಬ ಮಹಿಳೆಯ ಕತ್ತರಿಸಿದ ರುಂಡದೊಂದಿಗೆ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಿಯಾಜ್ ಎಂದು ಗುರುತಿಸಲಾದ ವ್ಯಕ್ತಿ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಾರ್ಯಾದಾ ಹತ್ಯೆ ಎನ್ನಲಾಗಿದೆ.