ರಾಜ್ಯನೀರಿನ ಕೊರತೆ ಜೊತೆಗೆ ಈಗ ನಗರದಲ್ಲಿ ಬಿಯರ್ ಕೊರತೆ; ಆಫರ್ ಕಡಿತಕ್ಕೆ ಬ್ರೂವರೀಸ್ಗಳು ಮುಂದು!
ಸದ್ಯ ಲಭ್ಯವಿರುವ ಪೂರೈಕೆಯನ್ನೂ ಮೀರಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಗರದಲ್ಲಿನ ಪಬ್ಗಳು ಮತ್ತು ಬ್ರೂವರೀಸ್ಗಳು ಹೆಣಗಾಡುತ್ತಿದ್ದು, ನೀರಿನ ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರಿಗರು ಇದೀಗ ಶೀಘ್ರದಲ್ಲೇ 'ಬಿಯರ್ ಕೊರತೆ' ಎದುರಿಸಬಹುದು ಎನ್ನಲಾಗಿದೆ.