ಭಕ್ತಿ-ಜ್ಯೋತಿಷ್ಯಮನೆಯಲ್ಲಿ ಜೇನುಗೂಡು ಕಟ್ಟುವುದು ಅದೃಷ್ಟವೇ?; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇನುಹುಳು ಯಾವುದರ ಪ್ರತೀಕ?
ಮನೆಯೊಳಗಿನ ಪರಿಸರದಲ್ಲಿ ಜೇನುಗೂಡು ಕಟ್ಟುವುದು ಶುಭ ಸಂಕೇತ, ಆದರೆ ಕೆಲವು ಆತಂಕಗಳು ಸಹ ಇರುತ್ತದೆ. ಮನೆಯಲ್ಸಿ ಜೇನು ಗೂಡು ಕಟ್ಟುವ ಸಂಬಂಧ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ವಿವಿಧ ನಂಬಿಕೆಗಳು ಅಸ್ತಿತ್ವದಲ್ಲಿವೆ.