Beds

ಬೆಂಗಳೂರು: ಟ್ರಯೇಜ್ ಸೆಂಟರ್ ನಿಂದಲೇ ಇನ್ನು ಮುಂದೆ ಬೆಡ್ ಕಾಯ್ದಿರಿಸಬಹುದು!
ಕೊರೋನಾ ಸೋಂಕಿತರು ಇನ್ನು ಮುಂದೆ ಚಿಕಿತ್ಸಾ ಕೇಂದ್ರ (ಟ್ರಯೇಜ್ ಸೆಂಟರ್)ಗಳಿಂದಲೇ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ನೇರವಾಗಿ ಕಾಯ್ದಿರಿಸಲು ಅನುಕೂಲವಾಗುವಂತೆ ಹೊಸ ತಂತ್ರಾಂಶವನ್ನು ಸಚಿವ ಅರವಿಂದ ಲಿಂಬಾವಳಿಯವರು ಗುರುವಾರ ಲೋಕಾರ್ಪಣೆ ಮಾಡಿದರು.

ಮೃತ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವ ಆಸ್ಪತ್ರೆಗಳ ಹೆಸರು ನಾಳೆ ಬಹಿರಂಗ: ಅಶೋಕ್
ಕೆಲ ಆಸ್ಪತ್ರೆಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಬೆಡ್ ಮುಂದುವರೆಸುತ್ತಿರುವವರ ಬಗ್ಗೆ ಪರಿಶೀಲನೆ ನಡೆಸಿ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ನಾಳೆ ಅಂತಹ ಖಾಸಗಿ ಆಸ್ಪತ್ರೆಗಳ ಹೆಸರನ್ನು ಬಹಿರಂಗ

ಶಿವಮೊಗ್ಗ ಆಸ್ಪತ್ರೆಯಲ್ಲಿ ಹೌಸ್ ಫುಲ್ ಬೋರ್ಡ್: ಸಿಎಂ ತವರು ಜಿಲ್ಲೆ ಜನರಿಗೆ ಆತಂಕ!
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಕಿರುವ ಆಕ್ಸಿಜನ್ ಹಾಸಿಗೆ ಖಾಲಿಯಿಲ್ಲ, ದಯವಿಟ್ಟು ಸಹಕರಿಸಿ ಎಂಬ ಫಲಕವನ್ನು ನೋಡಿ ಕೋವಿಡ್ ರೋಗಿಗಳು ಮತ್ತವರ ಸಂಬಂಧಿಕರು ಭೀತಿಗೊಂಡಿದ್ದಾರೆ.

ಮೈಸೂರಿನಲ್ಲಿ ಹಾಸಿಗೆ ಲಭ್ಯತೆ: ಅಂಕಿ ಅಂಶ ತೋರಿಸೋದೆ ಬೇರೆ; ಸಹಾಯವಾಣಿ ಸಿಬ್ಬಂದಿ ಹೇಳೋದೆ ಬೇರೆ!
ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆ ಬರುತ್ತಿದ್ದಂತೆಯೇ ಮೈಸೂರಿನಲ್ಲಿಯೂ ಅದೇ ರೀತಿಯ ಸಮಸ್ಯೆ ತಲೆದೋರಿದೆ. ಡೇಟಾದಲ್ಲಿ ಹಾಸಿಗೆ ಇದೆ ಎಂದಿದೆ, ಆದರೆ ವಾರ್ ರೂಂ ಸಿಬ್ಬಂದಿಗೆ ಕರೆ ಮಾಡಿದರೇ ಇಲ್ಲ ಎಂಬ ಉತ್ತರ ಸಿದ್ಧವಾಗಿರುತ್ತದೆ.

ಕೊರೋನಾ ಸೋಂಕಿತ ವೈದ್ಯರಿಗಾಗಿ ಹಾಸಿಗೆ ಮೀಸಲಿಡಿ: ಭಾರತೀಯ ವೈದ್ಯ ಸಂಘ
ಕೊರೋನಾ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಕೋವಿಡ್ ವಾರಿಯರ್ಸ್ ಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಐಎಂಎ ಕೋರಿದೆ.

