ದೇಶ'ಹಾದಿ ತಪ್ಪಿದ ಕಂಗನಾ'; ರಾಜಕೀಯ ಅಬ್ಬರದಲ್ಲಿ ವ್ಯಕ್ತಿತ್ವ ಕಳೆದುಕೊಂಡ 'ಕ್ವೀನ್': ಕಿಡಿ ಹೊತ್ತಿಸಿದ ರಾಜೀವ್ ಮಸಂದ್!
ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರು ಇತ್ತೀಚೆಗೆ ಸೈರಸ್ ಸೇಸ್ ಪಾಡ್ಕ್ಯಾಸ್ಟ್ನಲ್ಲಿ ಕಂಗನಾ ರಣಾವತ್ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈಗ ಪಕ್ಕಾ ರಾಜಕಾರಣಿಯಾಗಿರುವ ನಟಿಯ ಹಿಂದಿನ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ.