ಬ್ಯೂಟಿ ಪಾರ್ಲರ್ಗೆ ಬರುವ ಮಹಿಳೆಯರ ಬ್ಯಾಗ್ನಿಂದ ಅವರ ಮನೆಯ ಬೀಗ ಕದ್ದು ಬ್ಯೂಟಿಷಿಯನ್ ಕೆಲಸ ಮುಗಿಯುವಷ್ಟರಲ್ಲಿ ಸಹಚರರ ಮೂಲಕ ಅವರ ಮನೆ ಕಳವು ಮಾಡಿಸುತ್ತಿದ್ದ ಖತರ್ನಾಕ್ ಕಳ್ಳಿ ಸೇರಿ ನಾಲ್ವರನ್ನು ಚಂದ್ರ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...