ರಾಜ್ಯಬೆಂಗಳೂರಿನಲ್ಲಿರುವ ಪ್ರಧಾನ ಅಂಚೆ ಕಚೇರಿಯ 'ಬ್ಯೂಲಿಯು' ಪಾರಂಪರಿಕ ಕಟ್ಟಡ ದಶಕಗಳ ನಂತರ ಸಾರ್ವಜನಿಕರಿಗೆ ಮುಕ್ತ
ಮುಂದಿನ ಬಾರಿ ನೀವು ಬೆಂಗಳೂರಿನಲ್ಲಿರುವ ಕರ್ನಾಟಕದ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. 1860 ರ ದಶಕದಲ್ಲಿ ನಿರ್ಮಿಸಲಾದ ಭವ್ಯವಾದ 'ಬ್ಯೂಲಿಯು' ಪಾರಂಪರಿಕ ಕಟ್ಟಡ ದಶಕಗಳ ನಂತರ ನವೀಕರಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿದೆ.