ದೇಶಮಹಿಳಾ ಸಿಬ್ಬಂದಿ ನಿಂದಿಸಿದ ಆರೋಪ: MNS ಕಾರ್ಯಕರ್ತರ ಗೂಂಡಾಗಿರಿ, ಸಲೂನ್ ಮಾಲೀಕನಿಗೆ ಥಳಿತ!
ಮಹಿಳಾ ಉದ್ಯೋಗಿ ಹಲವು ತಿಂಗಳುಗಳಿಂದ ಕಾಮೋಥೆಯಲ್ಲಿರುವ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಂಬಳ ನೀಡಿಲ್ಲ. ಪದೇ ಪದೇ ಮನವಿ ಮಾಡಿದ್ದರೂ ಸ್ಪಂದಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳೀಯ MNS ಕಾರ್ಯಕರ್ತರಿಗೆ ದೂರು ನೀಡಿದ್ದರು.