ರಾಜ್ಯಜನರೊಂದಿಗೆ ಸುಲಭ ಸಂಪರ್ಕ ಸಾಧಿಸಲು 'ನಿಮ್ಮ ಮಿತ್ರ': ಬೀಟ್ ಪೊಲೀಸರಿಂದ ಜನರಿಗೆ 'ವಿಸಿಟಿಂಗ್ ಕಾರ್ಡ್' ವಿತರಣೆ
ಪೊಲೀಸರು ಹಾಗೂ ಜನರ ನಡುವಿನ ಅಂತರವನ್ನು ದೂರಾಗಿಸುವ ಸಲುವಾಗಿ ಪೊಲೀಸ್ ಇಲಾಖೆ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ಜನರ ಮನೆಗಳ ಬಾಗಿಲಿಗೆ ತೆರಳುವ ಬೀಟ್ ಪೊಲೀಸರು ನಾನು ನಿಮ್ಮ ಮಿತ್ರ ಎಂದು ಹೇಳಿ ವಿಸಿಟಿಂಗ್ ಕಾರ್ಡ್'ಗಳನ್ನು ವಿತರಿಸುತ್ತಿದ್ದಾರೆ...