ಸಿನಿಮಾ ಸುದ್ದಿSai Pallavi swimsuit: ಬೀಚ್ ನಲ್ಲಿ ಬಿಕಿನಿ ಧರಿಸಿದ್ರಾ? ಅಸಲಿ ಸತ್ಯ ತಿಳಿಸಿದ ಸಾಯಿ ಪಲ್ಲವಿ! Video
ಆರಂಭದಲ್ಲಿ ಇದು ಅಸಲಿಯಾ, ಅಥವಾ ನಕಲಿಯಾ ಎಂಬ ಹುಡುಕಾಟದಲ್ಲಿದ್ದ ಫ್ಯಾನ್ಸ್ ಗೆ ಅದು ಎಐ ಫೋಟೋ ಅನ್ನೋದು ಬಳಿಕ ತಿಳಿದುಬಂತು. ಇದೀಗ ಇದೇ ವೈರಲ್ ಫೋಟೋ ವಿಚಾರಕ್ಕೆ ಸಾಯಿಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.