BDA properties

ವಂಚನೆ ತಪ್ಪಿಸಲು ಬಿಡಿಎ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ: ಇಂದಿನಿಂದಲೇ ನಿಯಮ ಜಾರಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಥವಾ ಅದರ ಅನುಮೋದಿತ ಖಾಸಗಿ ಲೇಔಟ್ಗಳಿಗೆ ಸೇರಿದ ಆಸ್ತಿಯನ್ನು ಒಳಗೊಂಡ ಯಾವುದೇ ಆಸ್ತಿಯ ನೋಂದಣಿ ಸಮಯದಲ್ಲಿ ಇ-ಖಾತಾ ಕಡ್ಡಾಯ ಮಾಡಲಾಗಿದೆ.

ಕಾಂಗ್ರೆಸ್ ಸರ್ಕಾರದಿಂದ ಬಿಡಿಎ ಆಸ್ತಿ ಮಾರಾಟ, 200 ಕೋಟಿ ರೂ. ಕಿಕ್ಬ್ಯಾಕ್ ಶಂಕೆ: ಪ್ರತಿಪಕ್ಷ ನಾಯಕ ಆರ್.ಅಶೋಕ
ಗ್ಯಾರಂಟಿಗಳಿಂದ ಪಾಪರ್ ಆಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಿಡಿಎ ಆಸ್ತಿಗಳನ್ನು ಮಾರಾಟ ಮಾಡಿ ವರಿಷ್ಠರಿಗೆ ಕಪ್ಪ ನೀಡಲು ಮುಂದಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

