ರಾಜ್ಯಅಕ್ರಮ ಬಡಾವಣೆ ವಿರುದ್ಧ ಬಿಡಿಎ ನೀಡಿದ್ದ ನೋಟಿಸ್ ಕಣ್ಮರೆ!
ಅನಧಿಕೃತ ಲೇಔಟ್ನಲ್ಲಿ ನಿವೇಶನಗಳನ್ನು ಖರೀದಿಸಿ ಆಮಿಷಕ್ಕೆ ಒಳಗಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಬಿಡಿಎ ಹಾಕಿದ್ದ ನೋಟಿಸ್ ನ್ನು ಅಪರಿಚಿತ ಕಿಡಿಗೇಡಿಗಳು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ಬಿಲ್ಡರ್ಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.