ರಾಜ್ಯBBMP ಘನತ್ಯಾಜ್ಯ ನಿರ್ವಹಣಾ ಘಟಕದಿಂದ ದುರ್ನಾತ: ಬನಶಂಕರಿಯ ಬಿಡಿಎ ಲೇ ಔಟ್ ನಿವಾಸಿಗಳು ಹೈರಾಣ!
2001 ರಲ್ಲಿ ಬಿಡಿಎ ಜಾಹೀರಾತಿಯೊಂದಿಗೆ ಈ ಸಮಸ್ಯೆ ಪ್ರಾರಂಭವಾಯಿತು, ಬಿಡಿಎ ಲೇ ಔಟ್ ನಲ್ಲಿ 10,000 ಹೊಸ ಸೈಟ್ಗಳನ್ನು ಮಂಜೂರು ಮಾಡಿತು. ಬನಶಂಕರಿ 6ನೇ ಹಂತವು ಲಾಲ್ಬಾಗ್ಗಿಂತ ದೊಡ್ಡದಾದ ಉದ್ಯಾನವನವನ್ನು ಹೊಂದಿದೆ ಎಂದು ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು, ಆದರೆ ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ.