ಕ್ರಿಕೆಟ್ಕಾಮೆಂಟರಿ ಪ್ಯಾನೆಲ್ನಿಂದ ತಮ್ಮ ಹೆಸರು ಕೈಬಿಟ್ಟ ಬಿಸಿಸಿಐ, ಮಂಜ್ರೇಕರ್ ಹೇಳಿದ್ದೇನು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಇತ್ತೀಚೆಗೆ ತನ್ನ ಕಾಮೆಂಟರಿ ಪ್ಯಾನೆಲ್ನಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಹೆಸರನ್ನು ಕೈ ಬಿಟ್ಟಿತ್ತು, ಇದೀಗ ಬಿಸಿಸಿಐನ ಈ ನಡೆ ಕುರಿತು ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಾರೆ.