BCB vs BCCI

'ಭಾರತ-ಬಾಂಗ್ಲಾ ಉದ್ವಿಗ್ನತೆ ಕಡಿಮೆ ಮಾಡಲು ನಿಮ್ಮ ಹಿಂದೂ ನಾಯಕನನ್ನು ಅವಕಾಶವಾಗಿ ಬಳಸಿಕೊಳ್ಳಿ': ಅತುಲ್ ವಾಸನ್
ಕ್ರಿಕೆಟ್

'ಭಾರತ-ಬಾಂಗ್ಲಾ ಉದ್ವಿಗ್ನತೆ ಕಡಿಮೆ ಮಾಡಲು ನಿಮ್ಮ ಹಿಂದೂ ನಾಯಕನನ್ನು ಅವಕಾಶವಾಗಿ ಬಳಸಿಕೊಳ್ಳಿ': ಅತುಲ್ ವಾಸನ್

2026ರ ಟಿ20 ವಿಶ್ವಕಪ್ ನಿಗದಿಯಂತೆ ನಡೆಯಲಿದ್ದು, ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಡೆಯಲಿವೆ ಎಂದು ಐಸಿಸಿ ಬುಧವಾರ ದೃಢಪಡಿಸಿದೆ.

ICC T20 ವಿಶ್ವಕಪ್‌: ಪಾಕಿಸ್ತಾನ ಬೆಂಬಲ; ಟೂರ್ನಿಯಿಂದಲೇ ಹಿಂದೆ ಸರಿಯಲು ಬಾಂಗ್ಲಾದೇಶ ನಿರ್ಧಾರ?
ಕ್ರಿಕೆಟ್

ICC T20 ವಿಶ್ವಕಪ್‌: ಪಾಕಿಸ್ತಾನ ಬೆಂಬಲ; ಟೂರ್ನಿಯಿಂದಲೇ ಹಿಂದೆ ಸರಿಯಲು ಬಾಂಗ್ಲಾದೇಶ ನಿರ್ಧಾರ?

ಭಾರತದಿಂದ ತಮ್ಮ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಬಾಂಗ್ಲಾದೇಶದಲ್ಲಿರುವ ಬಿಕ್ಕಟ್ಟು ಬಗೆಹರಿಯದಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸುತ್ತಿದೆ..

'ICC ಇರುವುದೇ ಅನಗತ್ಯ, ಅಸಹಾಯಕ, ಏಕೆಂದರೆ ಅದು ಭಾರತೀಯರಿಂದ ಆಳಲ್ಪಡುತ್ತಿದೆ': ಪಾಕ್ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್
ಕ್ರಿಕೆಟ್

'ICC ಇರುವುದೇ ಅನಗತ್ಯ, ಅಸಹಾಯಕ, ಏಕೆಂದರೆ ಅದು ಭಾರತೀಯರಿಂದ ಆಳಲ್ಪಡುತ್ತಿದೆ': ಪಾಕ್ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್

ಬಿಸಿಸಿಐ ಮೇಲೆ ತನ್ನ ನಿರ್ಧಾರಗಳನ್ನು ಜಾರಿಗೊಳಿಸಲು ಮತ್ತು ಅದರ ಪ್ರಭಾವವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದಿದ್ದರೆ ಐಸಿಸಿ ಇರುವುದೇ ಅನಗತ್ಯ ಎಂದು ಅಜ್ಮಲ್ ಹೇಳಿದ್ದಾರೆ.

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..'; ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC
ಕ್ರಿಕೆಟ್

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..'; ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಬಾಂಗ್ಲಾದೇಶ ತಾವು ಆಡುವ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿದೆ.

BCCI vs BCB: ಭಾರತದ ಜೊತೆಗಿನ ಸಂಘರ್ಷದ ನಡುವೆ ಬಾಂಗ್ಲಾದೇಶಕ್ಕೆ ಮತ್ತೊಂದು ಆರ್ಥಿಕ ಹೊಡೆತ; ಸಂಕಷ್ಟದಲ್ಲಿ ಆಟಗಾರರು
ಕ್ರಿಕೆಟ್

BCCI vs BCB: ಭಾರತದ ಜೊತೆಗಿನ ಸಂಘರ್ಷದ ನಡುವೆ ಬಾಂಗ್ಲಾದೇಶಕ್ಕೆ ಮತ್ತೊಂದು ಆರ್ಥಿಕ ಹೊಡೆತ; ಸಂಕಷ್ಟದಲ್ಲಿ ಆಟಗಾರರು

ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಂತೆ, ಎಸ್‌ಜಿ ಒಪ್ಪಂದ ನವೀಕರಣಗಳನ್ನು ತಡೆಹಿಡಿದಿದೆ ಎಂದು ಹೇಳಲಾಗಿದೆ.

BCCI-BCB ಬಿಕ್ಕಟ್ಟು: ಬ್ಯಾಟ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧಾರ; ಬಾಂಗ್ಲಾದೇಶ ಆಟಗಾರರಿಗೆ ಆರ್ಥಿಕ ನಷ್ಟ!
ಕ್ರಿಕೆಟ್

BCCI-BCB ಬಿಕ್ಕಟ್ಟು: ಬ್ಯಾಟ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧಾರ; ಬಾಂಗ್ಲಾದೇಶ ಆಟಗಾರರಿಗೆ ಆರ್ಥಿಕ ನಷ್ಟ!

ಭಾರತೀಯ ಕ್ರೀಡಾ ಸಲಕರಣೆಗಳ ದೈತ್ಯ ಎಸ್‌ಜಿ ಹಲವಾರು ಬಾಂಗ್ಲಾದೇಶದ ಕ್ರಿಕೆಟಿಗರೊಂದಿಗಿನ ಪ್ರಾಯೋಜಕತ್ವ ಒಪ್ಪಂದಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.

'ಬಾಲ ಸುಟ್ಕೋ ಬೇಡಿ': T20 ವಿಶ್ವಕಪ್ ಪಂದ್ಯ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶಕ್ಕೆ ಎಚ್ಚರಿಕೆ!
ಕ್ರಿಕೆಟ್

'ಬಾಲ ಸುಟ್ಕೋ ಬೇಡಿ': T20 ವಿಶ್ವಕಪ್ ಪಂದ್ಯ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶಕ್ಕೆ ಎಚ್ಚರಿಕೆ!

ಭಾರತ ಸರ್ಕಾರವು ಬಾಂಗ್ಲಾದೇಶ ಕ್ರಿಕೆಟಿಗರಿಗೆ 'ರಾಷ್ಟ್ರ ಮುಖ್ಯಸ್ಥ' ಮಟ್ಟದ ಭದ್ರತೆಯನ್ನು ಖಾತರಿಪಡಿಸಬಹುದು ಮತ್ತು ಆ ಸಂದರ್ಭದಲ್ಲಿ, ಚೆಂಡು ಮತ್ತೊಮ್ಮೆ ಬಾಂಗ್ಲಾದೇಶದ ಅಂಗಳದಲ್ಲಿರದೆ ಎಂದು ಹಕ್ ವಿವರಿಸಿದರು.