ಜಿಲ್ಲಾ ಸುದ್ದಿ100 ಗೆದ್ದು ಬೀಗಿದವರ ಮುಖದಲ್ಲೀಗ ತಳಮಳ
ಬಿಬಿಎಂಪಿಯಲ್ಲಿ 100 ಸ್ಥಾನ ಗೆದ್ದು ಸಮಾಧಾನದಿಂದ ಬೀಗುತ್ತಿದ್ದ ಬಿಜೆಪಿಯಲ್ಲೀಗ ತಳಮಳ ಹೆಪ್ಪುಗಟ್ಟಿದೆ. ಚುನಾವಣೆ ಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಗಳಿಸಿದರೂ, ಮೇಯರ್ ಹುದ್ದೆ ಕೂದಲೆಳೆಯಲ್ಲಿ ಕೈ ತಪ್ಪಿಹೋಗುವ ಆತಂಕ ಪಕ್ಷದಲ್ಲಿ ಮನೆ ಮಾಡಿದ್ದು...