ರಾಜ್ಯಕೊರೋನಾ 2ನೇ ಅಲೆ ಕ್ಷೀಣಿಸುತ್ತಿದ್ದಂತೆ ಬೆಂಗಳೂರಿನ ಕೊರೋನಾ ಸ್ವಯಂಸೇವಕರಿಗೆ ಶಾಕ್: ಬಾಕಿ ನೀಡುವಂತೆ ಒತ್ತಾಯ
ಕೊರೋನಾ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಅನೇಕ ಸ್ವಯಂಸೇವಕರು ರೋಗಿಗಳ ನಿರ್ವಹಣೆ, ಕಂಟೈನ್ಮೆಂಟ್ ವಲಯ, ಹಾಸಿಗೆ ಹಂಚಿಕೆ ಮತ್ತು ಇತರ ಅನೇಕ ಕಾರ್ಯಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯೊಂದಿಗೆ ಕೆಲಸ ಮಾಡಿದ್ದರು.