ಸಿನಿಮಾ ಸುದ್ದಿರಾಜಕಾರಣಿಗಳೊಂದಿಗೆ ಡೇಟಿಂಗ್ ಆಫರ್: ಬಹಿರಂಗಪಡಿಸಿದ ನಮ್ರತಾ ಗೌಡ, ಹೇಳಿದ್ದು ಏನು?
ರಾಕಿ ಜಿ43 ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಸಂದೇಶ ಕಳುಹಿಸಿರುವ ರೋಷನ್ ಎಂಬಾತ, ತನಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟಿದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್ ಮಾಡುವಂತೆ ನಮ್ರತಾರನ್ನು ಕೇಳಿದ್ದಾನೆ.