ಟಿಬಿ2 ಡ್ರೋನ್ 12 ಮೀಟರ್ಗಳ ರೆಕ್ಕೆಯ ವ್ಯಾಪ್ತಿಯನ್ನು ಹೊಂದಿದ್ದು, 700 ಕೆಜಿಗಳಷ್ಟು ಟೇಕಾಫ್ ತೂಕ ಹೊಂದಿದೆ. ಇದು ಅಂದಾಜು 16,000 ಅಡಿಗಳಷ್ಟು ಎತ್ತರದಲ್ಲಿ (4.9 ಕಿಲೋಮೀಟರ್) ಹಾರಾಟ ನಡೆಸಬಲ್ಲದಾಗಿದೆ.