Batwara 1947

'ಬಟ್ವಾರಾ 1947' ಚಿತ್ರಕ್ಕೆ ಸ್ವಾತಂತ್ರ್ಯ ದಿನದ ಭರ್ಜರಿ ಕಲೆಕ್ಷನ್: ಎರಡನೇ ದಿನದ ಗಳಿಕೆ ಎಷ್ಟು ಗೊತ್ತೆ?
ಸಿನಿಮಾ ಸುದ್ದಿ

'ಬಟ್ವಾರಾ 1947' ಚಿತ್ರಕ್ಕೆ ಸ್ವಾತಂತ್ರ್ಯ ದಿನದ ಭರ್ಜರಿ ಕಲೆಕ್ಷನ್: ಎರಡನೇ ದಿನದ ಗಳಿಕೆ ಎಷ್ಟು ಗೊತ್ತೆ?

ಆದರ್ಶ್ ಪ್ರಕಾರ, ಚಿತ್ರದ ಮೊದಲ ದಿನದ ಕಲೆಕ್ಷನ್ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ, ಆದರೆ ಸ್ವಾತಂತ್ರ್ಯ ದಿನಾಚರಣೆಯಂದು ಅದರ ಬಲವಾದ ಪ್ರದರ್ಶನವು ಬಾಕ್ಸ್ ಆಫೀಸ್‌ನಲ್ಲಿ ಭರವಸೆಯನ್ನು ಮೂಡಿಸಿದೆ.

'ಯಾವುದೇ ರೀತಿಯ ನಕಾರಾತ್ಮಕತೆ ಪ್ರಚಾರ ಮಾಡಿದರೆ...'; ಅಮೀರ್ ಖಾನ್‌ರನ್ನು ನಾನು ಇಗ್ನೋರ್ ಮಾಡಿಲ್ಲ: ಪ್ರೀತಿ ಜಿಂಟಾ
ಬಾಲಿವುಡ್

'ಯಾವುದೇ ರೀತಿಯ ನಕಾರಾತ್ಮಕತೆ ಪ್ರಚಾರ ಮಾಡಿದರೆ...'; ಅಮೀರ್ ಖಾನ್‌ರನ್ನು ನಾನು ಇಗ್ನೋರ್ ಮಾಡಿಲ್ಲ: ಪ್ರೀತಿ ಜಿಂಟಾ

ನಟಿ 'ಬಟ್ವಾರಾ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸಿದ್ದಾರೆ ಮತ್ತು ಇದನ್ನು ಖಾನ್ ಅವರ ನಿರ್ಮಾಣ ಸಂಸ್ಥೆಯಾದ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಿಸಲಾಗಿದೆ.

'ಬಟ್ವಾರಾ 1947' ರಿಲೀಸ್ ಗೂ ಮುನ್ನ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದ ಸನ್ನಿ ಡಿಯೋಲ್, ಪ್ರೀತಿ ಜಿಂಟಾ; ರಾಮ ಲಲ್ಲಾ ವಿಗ್ರಹ ಗಿಫ್ಟ್!
ಬಾಲಿವುಡ್

'ಬಟ್ವಾರಾ 1947' ರಿಲೀಸ್ ಗೂ ಮುನ್ನ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದ ಸನ್ನಿ ಡಿಯೋಲ್, ಪ್ರೀತಿ ಜಿಂಟಾ; ರಾಮ ಲಲ್ಲಾ ವಿಗ್ರಹ ಗಿಫ್ಟ್!

ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭೇಟಿ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಮ ಲಲ್ಲಾ ವಿಗ್ರಹವನ್ನೂ ಉಡುಗೊರೆಯಾಗಿ ನೀಡಿದ್ದಾರೆ.

ಬಟ್ವಾರಾ 1947 ಚಿತ್ರದ ಟ್ರೈಲರ್
ವಿಡಿಯೋ

ಬಟ್ವಾರಾ 1947 ಚಿತ್ರದ ಟ್ರೈಲರ್

ಬಟ್ವಾರಾ ಚಿತ್ರದ ಟೀಸರ್
ವಿಡಿಯೋ

ಬಟ್ವಾರಾ ಚಿತ್ರದ ಟೀಸರ್