ದೇಶಚೀನಾಗೆ ಟಕ್ಕರ್: ಯುದ್ಧಭೂಮಿ ಪ್ರವಾಸೋದ್ಯಮಕ್ಕಾಗಿ ಸಿಕ್ಕಿಂನ ಚೋ ಲಾ, ಡೋಕ್ ಲಾ ಪಾಸ್ಗಳನ್ನು ತೆರೆದ ಭಾರತ!
ಡೋಕ್ಲಾಮ್ ಮತ್ತು ಚೋ ಲಾ ಪಾಸ್ಗಳನ್ನು ತೆರೆಯುವುದು ಗಡಿ ಅಭಿವೃದ್ಧಿಗಾಗಿ ಸಮಗ್ರ ರಾಷ್ಟ್ರೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಹೇಳಿದರು.