ರಾಜ್ಯಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಪಲ್ಟಿ, ಆರು ಪ್ರವಾಸಿಗರಿಗೆ ಗಾಯ!
ವಿಶ್ವ ವಿಖ್ಯಾತ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನವೊಂದು ಚಾಲಕಿಯ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಆಂದ್ರ ಪ್ರದೇಶ ಮೂಲದ ಐದು ಜನ ಪ್ರವಾಸಿಗರು ಮತ್ತು ಚಾಲಕಿ ಗಾಯಗೊಂಡಿದ್ದಾರೆ.