ರಾಜ್ಯಬೆಳ್ಳಿ, ತಾಮ್ರದ ಬೆಲೆ ಸತತ ಏರಿಕೆ: ಬ್ಯಾಟರಿ ತಯಾರಿಕೆಗೆ ಪರ್ಯಾಯ ಲೋಹದ ಹುಡುಕಾಟದಲ್ಲಿ KREDL
ತಾಮ್ರ ಮತ್ತು ಅಲ್ಯುಮಿನಿಯಂ ಜೊತೆಗೆ ಬ್ಯಾಟರಿಗಳಿಗೆ ಆದ್ಯತೆಯ ಲೋಹವಾಗಿದ್ದ ಬೆಳ್ಳಿ ಈಗ ತುಂಬಾ ದುಬಾರಿಯಾಗಿದೆ. ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಆಮದು ಮಾಡಿಕೊಳ್ಳುವ ಲೀಥಿಯಂ ಕೂಡ ದುಬಾರಿಯಾಗುತ್ತಿದೆ.