ವಿದೇಶ'ಇದೇನ್ ನಿಮ್ ಮನೆ ಬಾತ್ರೂಮ್ ಅನ್ಕೊಂಡ್ರಾ?': ಕೆರೆಯಲ್ಲಿ ಸೋಪು ಹಾಕಿ ಸ್ನಾನ ಮಾಡುತ್ತಿದ್ದವರಿಗೆ ಫುಲ್ ಕ್ಲಾಸ್! Video
ಕೆನಡಾದ ಬ್ರಾಂಪ್ಟನ್ನಲ್ಲಿರುವ ಸರೋವರದಲ್ಲಿ ಜನರ ಗುಂಪೊಂದು ಸೋಪಿನಿಂದ ಸ್ನಾನ ಮಾಡುತ್ತಿರುವ ವೀಡಿಯೊ ಆನ್ಲೈನ್ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೊದಲ್ಲಿ, ಎರಡು ಜೋಡಿಗಳು ನೀರಿನಲ್ಲಿ ಸೋಪ್ ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದು ದಾಖಲಾಗಿದೆ.