ಭಕ್ತಿ-ಜ್ಯೋತಿಷ್ಯಸ್ನಾನದ ಮಹತ್ವವೇನು, ಸೂಕ್ತ ಸಮಯ ಯಾವುದು: ಊಟದ ನಂತರ 'ಮಜ್ಜನ' ಉತ್ತಮವೇ; ಪುರುಷರು ಯಾವ ದಿನ ಎಣ್ಣೆ ಸ್ನಾನ ಮಾಡಬೇಕು?
ಆಯುರ್ವೇದದ ಪ್ರಕಾರ ಬೆಳಿಗ್ಗೆ (ಬ್ರಹ್ಮ ಮುಹೂರ್ತ - 4 ರಿಂದ 6 ಗಂಟೆ) ಸ್ನಾನ ಮಾಡುವುದು ಅತ್ಯುತ್ತಮ ಸಮಯ, ಇದು ದೇಹಕ್ಕೆ ತಾಜಾತನ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.